ಇಂದು ವಿಶ್ವ ಪರಿಸರ ದಿನ . ವಿಶ್ವದಾದ್ಯಂತ ಎಲ್ಲೆಡೆ ಇದರ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲ್ಸಗಳು ನಡೆಯುತ್ತಿವೆ . ಒಡಿಶಾದ ಬೀಚ್ ಒಂದರಲ್ಲಿ ಮರಳು ಕಲಾವಿದರೊಬ್ಬರು ಈ ಬೃಹತ್ ಆಮೆಯನ್ನು ಮಾಡಿದ್ದಾರೆ .
Today is world environment day and people all over the world are trying to spread an awareness about this issue . A sand artist in Odissha has built a huge sand turtle .